metriccoders/indic-bert-finetuned-kannada-abhimanyu-1.0
Fill-Mask
•
Updated
•
1
•
3
text
stringlengths 0
2.67k
|
---|
ವಿಕಿಪೀಡಿಯ |
ವಿಕಿಪೀಡಿಯ ಅನ್ನು ಹುಡುಕಿ |
[ಮರೆಮಾಡಲು] |
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ. |
ಮುಖ್ಯ ಪುಟ |
ಕನ್ನಡ ವಿಕಿಪೀಡಿಯಕ್ಕೆ ಸ್ವಾಗತ! |
ಕನ್ನಡ ವಿಕಿಪೀಡಿಯ ಕನ್ನಡದ ಒಂದು ಸ್ವತಂತ್ರ ವಿಶ್ವಕೋಶ |
ಈ ವಿಶ್ವಕೋಶ ಬಹು ಭಾಷೆಗಳಲ್ಲಿ ಲಭ್ಯವಿದೆ. |
ಪ್ರಸ್ತುತ ಕನ್ನಡ ಆವೃತ್ತಿಯು ೩೨,೩೪೪ ವಿಷಯಗಳ ಕುರಿತಾದ ಪುಟಗಳನ್ನು ಹೊಂದಿದೆ. |
ಅನುವಾದಿಸಲು, ಸಂಪಾದಕರಾಗಲು ಉತ್ಸಾಹವಿರುವವರು ವಿಕಿಪೀಡಿಯದ ಸಮುದಾಯ ಪುಟಕ್ಕೆ ಭೇಟಿ ನೀಡಿ. |
ನೇರವಾಗಿ ಕನ್ನಡದಲ್ಲಿ ಬರೆಯುವುದರ ಬಗ್ಗೆ ಸಹಾಯಕ್ಕಾಗಿ ಲಿಪ್ಯಂತರ ಸಹಾಯ ಪುಟವನ್ನು , ಕೀಲಿಮಣೆ ಅಪ್ಲಿಕೇಶನ್ , ಇನ್‌ಪುಟ್ ಪರಿಕರವನ್ನು ನೋಡಿ. |
ವಿಕಿಪೀಡಿಯಾದಲ್ಲಿ ಸಂಪಾದನೆ ಕಲಿಯಲು ಪ್ರಯೋಗಾರ್ಥ ವಿಕಿಪೀಡಿಯಾ ಪುಟವನ್ನು ಉಪಯೋಗಿಸಿಕೊಳ್ಳಬಹುದು. |
ಕನ್ನಡ ವಿಕಿಪೀಡಿಯ ಕುರಿತು ಒಂದು ಅಂಚೆಪೆಟ್ಟಿಗೆ ಕೂಡ ಇದೆ, |
ಹೆಚ್ಚಿನ ಸಹಾಯ ಪಡೆಯಲು ಅಂಚೆಪೆಟ್ಟಿಗೆಗೆ ನೋಂದಾಯಿಸಿಕೊಂಡು wikikn-l@lists.wikimedia.org ವಿಳಾಸಕ್ಕೆ ಇ-ಮೇಲ್ ಕಳುಹಿಸಬಹುದು. |
ಕನ್ನಡ ವಿಕಿಪೀಡಿಯದ ಐ.ಆರ್.ಸಿ #wikimedia-kn ಸಂಪರ್ಕ ಸಾಧಿಸಿ ಚಾನಲ್ ಮುಖಾಂತರ ಸಂಪರ್ಕ ಸಾಧಿಸಬಹುದು. |
ವಿಶೇಷ ಸೂಚನೆ: ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲಿ ಮಾತ್ರ ಬರೆಯಿರಿ. |
ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳು (FAQ) |
ವಿಶೇಷ ಲೇಖನ |
ಕನ್ನಡ ಅಕ್ಷರಮಾಲೆ 'ಅ' |
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ. |
ನಮ್ಮ ಹೊಸ ಲೇಖನಗಳಿಂದ... |
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು: |
ವಂಶವೃಕ್ಷ_(ಕಾದಂಬರಿ) ೧೯೬೫ರಲ್ಲಿ ಬಿಡುಗಡೆಯಾದ ಡಾ. ಎಸ್.ಎಲ್. ಭೈರಪ್ಪನವರ ಕನ್ನಡ ಕಾದಂಬರಿ. ಸಮಾಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುವ ಸಶಕ್ತ ಪಾತ್ರಗಳಿಂದ, ಖ್ಯಾತಿ ಪಡೆದ ಕೃತಿ. |
ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ. |
ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ. |
ಕೊವ್ಯಾಕ್ಸಿನ್ (ಅಧೀಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ. |
ಸಿಗಡಿ ಕೃಷಿ ಯು ಮನುಷ್ಯನ ಆಹಾರಕ್ಕಾಗಿ, ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ. |
ವರಾಹ ಉಪನಿಷತ್ತು೧೩ ನೇ ಮತ್ತು ೧೬ ನೇ ಶತಮಾನದ ನಡುವೆ ಸಂಯೋಜಿಸಲ್ಪಟ್ಟ ಹಿಂದೂ ಧರ್ಮದ ಒಂದು ಚಿಕ್ಕ ಉಪನಿಷತ್ ಆಗಿದೆ. ಇದನ್ನು ಸಂಸ್ಕೃತದಲ್ಲಿ ರಚಿಸಲಾಗಿದೆ ಹಾಗೂ ಇದನ್ನು ಕೃಷ್ಣ ಯಜುರ್ವೇದದ ೩೨ ಉಪನಿಷತ್ತುಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ ಮತ್ತು ೨೦ ಯೋಗ ಉಪನಿಷತ್ತುಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ. |
ಸಂಪಾದಿಸಿ |
ಸುದ್ದಿಯಲ್ಲಿ |
ಜುಲೈ ೧: ನೂತನ ಭಾರತೀಯ ನ್ಯಾಯ ಸಂಹಿತಾ ಜಾರಿ.[೧] |
ಜೂನ್ ೨೯: ಟ್ವೆಂಟಿ೨೦ ವಿಶ್ವಕಪ್ 2024 ಭಾರತ ತಂಡ ಚ್ಯಾಂಪಿಯನ್: ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಏಳು ರನ್‌ಗಳ ರೋಚಕ ಜಯ. [೨] |
ಜೂನ್ ೨೨: ಹಿರಿಯ ಲೇಖಕಿ ಕಮಲಾ ಹಂಪನಾ ನಿಧನ.(ಚಿತ್ರಿತ)[೩] |
ಕಮಲಾ ಹಂಪನಾ |
ಜೂನ್ ೯: ಭಾರತದ ಪ್ರಧಾನ ಮಂತ್ರಿಯಾಗಿ ಸತತ ಮೂರನೆಯ ಅವಧಿಗೆ ನರೇಂದ್ರ ಮೋದಿ ಅಧಿಕಾರ ಸ್ವೀಕಾರ. |
ಜೂನ್ ೮: ಈನಾಡು ತೆಲುಗು ದಿನಪತ್ರಿಕೆ ಮತ್ತು ಈಟಿವಿ ಸುದ್ದಿವಾಹಿನಿ ಸ್ಥಾಪಕ, ಚಿತ್ರ ನಿರ್ಮಾಪಕ ರಾಮೋಜಿ ರಾವ್ ನಿಧನ.[೪] |
ಸಂಪಾದಿಸಿ |
ಈ ತಿಂಗಳ ಪ್ರಮುಖ ದಿನಗಳು |
ಜುಲೈ: |
ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರು |
ಜುಲೈ ೧: ವೈದ್ಯರ ದಿನ |
ಜುಲೈ ೨: ೧೯೭೬ರಲ್ಲಿ ವಿಯೆಟ್ನಾಮ್ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ಏಕೀಕರಣ. |
ಜುಲೈ ೪: ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ. |
ಜುಲೈ ೧೧:ವಿಶ್ವ ಜನಸಂಖ್ಯಾ ದಿನ |
ಜುಲೈ ೧೨: ಕನ್ನಡ ಕುಲ ಪುರೋಹಿತ ಹಾಗೂ ಕನ್ನಡ ಏಕೀಕರಣದ ರೂವಾರಿ ಆಲೂರು ವೆಂಕಟರಾಯರ ಜನುಮ ದಿನ. |
ಜುಲೈ ೧೩: ರೋಮ್ ಗಣರಾಜ್ಯದ ಅಧಿಪತಿ ಜೂಲಿಯಸ್ ಸೀಜರ್ ಹುಟ್ಟಿದ ದಿನ |
ಜುಲೈ ೧೪: ಫ್ರೆಂಚ್ ಕ್ರಾಂತಿಯ ವಾರ್ಷಿಕೋತ್ಸವದ ಆಚರಣೆಯಾದ ಬ್ಯಾಸ್ಟಿಲ್ ದಿನಾಚರಣೆ. |
ಜುಲೈ ೧೬: ವಿಶ್ವ ಹಾವು ದಿನ |
ಜುಲೈ ೧೭: ಕನ್ನಡದ ಹೆಸರಾಂತ ನಟಿಯಾಗಿದ್ದ ದಿ॥ಕಲ್ಪನಾರ ಜನುಮ ದಿನ. |
ಜುಲೈ ೧೯: ಪ್ರಮುಖವಾಗಿ ಹಿಂದೂಗಳು ಗುರುಗಳಿಗೆ ವಂದಿಸುವ ದಿನ ಗುರು ಪೂರ್ಣಿಮಾ |
ಜುಲೈ ೨೦: ಅಪೋಲೊ ೧೧ರ ಗಗನಯಾನಿಗಳು (ಚಿತ್ರಿತ) ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರಾದರು. |
ಜುಲೈ ೨೪: ಎಕ್ವಡಾರ್ ಮತ್ತು ವೆನೆಜುವೆಲಾ ದೇಶಗಳಲ್ಲಿ ಸಿಮೋನ್ ಬೊಲಿವಾರ್ ದಿನಾಚರಣೆ. |
ಜುಲೈ ೨೬: ಕಾರ್ಗಿಲ್ ವಿಜಯ ದಿನ |
ಜುಲೈ ೨೮: ೧೯೧೪ರಲ್ಲಿ ಆಸ್ಟ್ರಿಯ-ಹಂಗೆರಿಯು ಸೆರ್ಬಿಯಾದ ಮೇಲೆ ಯುದ್ಧವನ್ನು ಘೋಷಿಸಿ ಮೊದಲನೇ ವಿಶ್ವಯುದ್ಧ ಪ್ರಾರಂಭವಾಯಿತು. |
ಜುಲೈ ೨೯: ಆಧುನಿಕ ರಂಗಭೂಮಿಯ ಹರಿಕಾರ ಎಂದು ಪ್ರಸಿದ್ದಿಯಾಗಿದ್ದ ಟಿ.ಪಿ.ಕೈಲಾಸಂ ಜನುಮ ದಿನ. |
ಜುಲೈ ೨೯: ೧೯೪೭ರಲ್ಲಿ ಪ್ರಪಂಚದ ಮೊದಲ ಸಾಮಾನ್ಯ ಬಳಕೆಯ ಗಣಕಯಂತ್ರವಾದ ಎನಿಯಾಕ್(ENIAC) ಅಮೇರಿಕ ದೇಶದಲ್ಲಿ ಚಾಲನೆಗೆ ಬಂದಿತು. |
ಸಂಪಾದಿಸಿ |
ವಿಕಿಪೀಡಿಯ ಪರ್ಯಟನೆ |
ಕರ್ನಾಟಕ ಮತ್ತು ಕನ್ನಡ |
ಜಿಲ್ಲೆಗಳು • ತಾಲ್ಲೂಕುಗಳು • ಪ್ರಮುಖ ಸ್ಥಳಗಳು • ಇತಿಹಾಸ • ಮುಖ್ಯಮಂತ್ರಿಗಳು • ಪ್ರಸಿದ್ಧ ವ್ಯಕ್ತಿಗಳು • ಬೆಂಗಳೂರು • ಕನ್ನಡ ವ್ಯಾಕರಣ • ಕನ್ನಡ ಪತ್ರಿಕೆಗಳು |
ಭೂಗೋಳ |
ಭೂಗೋಳ • ಖಂಡಗಳು • ದೇಶಗಳು • ನಗರಗಳು • ಜಲಸಮೂಹಗಳು • ಪರ್ವತಶ್ರೇಣಿಗಳು • ಮರುಭೂಮಿಗಳು • ಭೂಗೋಳ ಶಾಸ್ತ್ರ • ಸೌರಮಂಡಲ • ಖಗೋಳಶಾಸ್ತ್ರ |
ಕಲೆ ಮತ್ತು ಸಂಸ್ಕೃತಿ |
ಸಂಸ್ಕೃತಿ • ಭಾಷೆಗಳು • ಸಾಹಿತ್ಯ • ಸಾಹಿತಿಗಳು • ಸಂಗೀತ • ಸಂಗೀತಗಾರರು • ಧರ್ಮ • ಜಾನಪದ • ಹಬ್ಬಗಳು • ಕ್ರೀಡೆ • ಪ್ರವಾಸೋದ್ಯಮ • ರಂಗಭೂಮಿ • ಚಿತ್ರರಂಗ • ಪ್ರಾಚ್ಯ ಸಂಶೋಧಕರು |
ಜನ - ಜೀವನ |
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು • ನೊಬೆಲ್ ಪ್ರಶಸ್ತಿ ಪುರಸ್ಕೃತರು • ಸ್ವಾತಂತ್ರ್ಯ ಹೋರಾಟಗಾರರು • ಭಾರತ ರತ್ನ ಪುರಸ್ಕೃತರು • ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು • ಉದ್ಯಮಿಗಳು ಉದ್ಯಮಗಳು |
ಇತಿಹಾಸ |
ಇತಿಹಾಸ • ಐತಿಹಾಸಿಕ ಸ್ಥಳಗಳು-ಸ್ಮಾರಕಗಳು • ವಿಶ್ವ ಪರಂಪರೆಯ ತಾಣಗಳು • ಭಾರತದ ಇತಿಹಾಸ • ಕಾಲ |
ವಿಜ್ಞಾನ ಮತ್ತು ತಂತ್ರಜ್ಞಾನ |
ವಿಜ್ಞಾನ • ತಂತ್ರಜ್ಞಾನ • ತಂತ್ರಜ್ಞರು • ವಿಜ್ಞಾನಿಗಳು • ಖಗೋಳಶಾಸ್ತ್ರ• ಜೀವಶಾಸ್ತ್ರ • ರಸಾಯನಶಾಸ್ತ್ರ • ಭೂಶಾಸ್ತ್ರ • ಭೌತಶಾಸ್ತ್ರ • ಗಣಿತ |
ಧರ್ಮ ಮತ್ತು ಆಧ್ಯಾತ್ಮಿಕತೆ |
ಧರ್ಮ • ಆಧ್ಯಾತ್ಮ • ಹಿಂದೂ ಧರ್ಮ • ಜೈನ ಧರ್ಮ • ಬೌದ್ಧ ಧರ್ಮ • ಇಸ್ಲಾಂ ಧರ್ಮ • ಕ್ರೈಸ್ತ ಧರ್ಮ • ಯಹೂದಿ ಧರ್ಮ • ಸಿಖ್ ಧರ್ಮ • ಧಾರ್ಮಿಕ ಗ್ರಂಥಗಳು • ಪುರಾಣ |
ಸಮಾಜ ಮತ್ತು ರಾಜಕೀಯ |
ಸಮಾಜ • ರಾಜಕೀಯ • ಶಿಕ್ಷಣ • ಭಾರತದ ರಾಷ್ಟ್ರಪತಿಗಳು • ಭಾರತದ ಪ್ರಧಾನ ಮಂತ್ರಿಗಳು • ಸಮಾಜಸೇವಕರು • ಭಯೋತ್ಪಾದನೆ |
ಕನ್ನಡ ಸಿನೆಮಾ |
ಚಲನಚಿತ್ರಗಳು • ನಿರ್ದೇಶಕರು • ನಟರು • ನಟಿಯರು • ನಿರ್ಮಾಪಕರು • ಚಿತ್ರ ಸಂಗೀತ • ಚಿತ್ರಸಾಹಿತಿಗಳು |
ಮನೋರಂಜನೆ ಮತ್ತು ಕ್ರೀಡೆ |
ಕ್ರೀಡೆ • ಕ್ರೀಡಾಪಟುಗಳು • ಕ್ರೀಡಾ ಪ್ರಶಸ್ತಿಗಳು • ಕ್ರಿಕೆಟ್ • ಟೆನ್ನಿಸ್ • ಪ್ರವಾಸ • ದೂರದರ್ಶನ |
ವರ್ಗಗಳು ಅ ಆ ಇ ಈ ಉ ಊ ಋ ಎ ಏ ಐ ಒ ಓ ಔ ಅಂ ಅಃ ಕ ಖ ಗ ಘ ಙ ಚ ಛ ಜ ಝ ಞ |
೦-೯ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಲ ವ ಶ ಷ ಸ ಹ ಳ |
ಭಾರತದ ಇತರ ಭಾಷೆಗಳಲ್ಲಿ ವಿಕಿಪೀಡಿಯ |
অসমীয়া (ಅಸ್ಸಾಮಿ) भोजपुरी (ಭೋಜಪುರಿ) বাংলা (ಬಂಗಾಳಿ) বিষ্ণুপ্রিয়া মণিপুরী (ವಿಷ್ಣುಪ್ರಿಯಾ ಮಣಿಪುರಿ) ދިވެހި (ದಿವೇಹಿ) سنڌي (ಸಿಂಧಿ) తెలుగు (ತೆಲುಗು) ગુજરાતી (ಗುಜರಾತಿ) हिन्दी (ಹಿಂದಿ) कश्मीरी (ಕಾಶ್ಮೀರಿ) മലയാളം (ಮಲೆಯಾಳ) मराठी (ಮರಾಠಿ) नेपाली (ನೇಪಾಳಿ) ଓଡ଼ିଆ (ಒರಿಯಾ) ਪੰਜਾਬੀ (ಪಂಜಾಬಿ) Pāḷi (ಪಾಳಿ) संस्कृत (ಸಂಸ್ಕೃತ) தமிழ் (ತಮಿಳು) دو (ಉರ್ದು) ತುಳು ಕೊಂಕಣಿ ᱥᱟᱱᱛᱟᱲᱤ (ಸಂತಾಲಿ) |
ವಿಕಿಮೀಡಿಯ ಬಳಗದ ಇತರ ಯೋಜನೆಗಳು: |